Slider

ಜಾಹೀರಾತಿಗಾಗಿ ಸಂಪರ್ಕಿಸಿ

ಫೋನ್: 86605 39735

ಮಣಿಪಾಲ:-ಹಾಡಹಗಲೇ ದನ ಕಳವಿಗೆ ಯತ್ನ10-1-2022

ಮಣಿಪಾಲ:-ಹಾಡಹಗಲೇ ದನ ಕಳವಿಗೆ ಯತ್ನ ನಡೆಸಿದ ಘಟನೆ ಮಣಿಪಾಲದ ಎಂ.ಐ.ಟಿ. ಬಳಿ ನಡೆದಿದೆ.

ಮನೆಯಿಂದ ತಪ್ಪಿಸಿಕೊಂಡು ಬಂದಿದ್ದ ದನವೊಂದಕ್ಕೆ ಆಟೋ ರಿಕ್ಷಾದಲ್ಲಿ ಬಂದಿದ್ದ 3-4 ಜನರ ತಂಡವೊಂದು ಹೊಂಚು ಹಾಕಿ ಕಳವು ಮಾಡಲು ಯತ್ನಿಸಿದ ಘಟನೆ ನಡೆದಿದೆ.
ಈ ವೇಳೆ ಆರೋಪಿಗಳು ದನದತ್ತ ಹಗ್ಗ ಎಸೆದಾಗ ದನ ಓಡಿ ಹೋಗಿದೆ ಈ ಎಲ್ಲಾ ಘಟನೆಗಳು ಸಿಸಿಟಿವಿಯಲ್ಲಿ ದಾಖಲಾಗಿದ್ದು, ಆರೋಪಿಗಳು ಪತ್ತೆಗಾಗಿ ಪೋಲೀಸರು ಬಲೆಬೀಸಿದ್ದಾರೆ.
ವರದಿ:-ಉಡುಪಿ ಫಸ್ಟ್
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo