ಉಡುಪಿ ಜಿಲ್ಲಾ ಸೌಹಾರ್ದ ಸಮಿತಿ ಪರವಾಗಿ ಅಬೂಬಕ್ಕರ್ ಅತ್ರಾಡಿ ನೇತೃತ್ವದಲ್ಲಿ ಈ ಬಗ್ಗೆ ಮಾತುಕತೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು ಒಂದು ಗುಂಪಿನ ಸಾಮರಸ್ಯ ಸಾಧ್ಯವಾಗುವುದಿಲ್ಲ. ಹಲವೆಡೆ ಹಸುಗಳನ್ನು ಕದ್ದು ಹಲವು ಹಿಂದುಗಳ ಬದುಕು ಬೀದಿಗೆ ಬಂದಿದೆ.
ಇಂತಹ ಘಟನೆಗಳಿಂದ ಹಿಂದೂ ಸಮಾಜ ಕೂಡಾ ಬಹಳ ಕಾಲದಿಂದ ನೋವನ್ನು ಅನುಭವಿಸಿದೆ. ನಮ್ಮೊಳಗೆ ಶಾಂತಿ ಸಾಮರಸ್ಯ ಸೌಹಾರ್ದ ನೆಮ್ಮದಿ ಅವಶ್ಯಕತೆಯಿದೆ ಎಂದು ಪೇಜಾವರ ಶ್ರೀಗಳು ತಿಳಿಸಿದರು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ