Slider

ಜಾಹೀರಾತಿಗಾಗಿ ಸಂಪರ್ಕಿಸಿ

ಫೋನ್: 86605 39735

ಟಿಪ್ಪು ಮತಾಂಧ, ಹಿಂದೂ ವಿರೋಧಿ:-ಶಾಸಕ ರಘುಪತಿ ಭಟ್ ಹೇಳಿಕೆ 30-3-2022

ಟಿಪ್ಪು ಮತಾಂಧ, ಹಿಂದೂ ವಿರೋಧಿಯೇ. ಟಿಪ್ಪು ಸುಲ್ತಾನ್ ಪಠ್ಯ ಯಾಕಿರಬೇಕು. ಮಕ್ಕಳಿಗೆ ವಾಸ್ತವ ಇತಿಹಾಸ ತಿಳಿಸಬೇಕು ಎಂದು ಉಡುಪಿ ಶಾಸಕ ರಘುಪತಿ ಭಟ್ ಹೇಳಿಕೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಲ್ಲೂರಿನಲ್ಲಿ ಟಿಪ್ಪು ಹೆಸರಲ್ಲಿ ಮಂಗಳಾರತಿ ಆಗ್ತಿಲ್ಲ.

ಈ ಬಗ್ಗೆ ಆಡಳಿತ ಮಂಡಳಿಯೇ ಸ್ಪಷ್ಟನೆ ಕೊಟ್ಟಿದೆ. ಹಲಾಲ್ ಕಟ್ ಮಾಡಿ ಅವರ ದೇವರಿಗೆ ನೈವೇದ್ಯ ಅರ್ಪಿಸುತ್ತಾರೆ. ನಂತರ ನಮಗೆ ಮಾರಾಟ ಮಾಡ್ತಾರೆ. ನಾವು ಹಲಾಲ್ ಕಟ್​​​ಗೆ ವಿರೋಧ ಮಾಡಲ್ಲ.

ಆದರೆ, ನಮ್ಮವರು ಖರೀದಿಸಬೇಡಿ ಎಂದಷ್ಟೇ ಹೇಳ್ತಿರೋದು. ನಮಗೆ ಮೊದಲು ಯಾವುದೂ ಗೊತ್ತಿರಲಿಲ್ಲ. ಈಗ ಎಲ್ಲವೂ ಗೊತ್ತಾಗುತ್ತಿದೆ, ಪ್ರಶ್ನಿಸುತ್ತಿದ್ದೇವೆ ಎಂದಿದ್ದಾರೆ.
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo