ರಾಜ್ಯ ಸರ್ಕಾರ ಆಸ್ತಿ ನೋಂದಣಿಯನ್ನು ಸುಲಭವಾಗಿಸಲು ಮುಂದಾಗಿದ್ದು, ಉಪನೋಂದಣಾಧಿಕಾರಿಗಳ ಕಚೇರಿಗಳಲ್ಲಿ ಪಾಸ್‌ಪೋರ್ಟ್ ಕಚೇರಿ ಮಾದರಿಯಲ್ಲಿ ಸೇವೆ ಒದಗಿಸಿ, ಆಸ್ತಿ ನೋಂದಣಿಗೆ ಇರುವ ಅಡೆ-ತಡೆಗಳನ್ನು ಪರಿಹರಿಸಲಿದೆ.
ಇದಕ್ಕಾಗಿಯೇ ರಾಜ್ಯ ಸರ್ಕಾರ ಕಾವೇರಿ-3 ಸಾಫ್ಟ್‌ವೇರ್ ರೂಪಿಸಲಾಗಿದ್ದು, ನವಂಬರ್ 1ರಿಂದ ನಾಗರಿಕರು ತಮಗೆ ಅನುಕೂಲವಾಗುವ ದಿನ, ಸಮಯವನ್ನು ಆಯ್ಕೆ ಮಾಡಿಕೊಂಡು, ಆ ದಿನ ಕಚೇರಿಗೆ ಭೇಟಿ ನೀಡಿ ಕೇವಲ 20 ನಿಮಿಷಗಳಲ್ಲಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ