ದಿನಾಂಕ: 22.04.2023ರ ಶನಿವಾರ ಸಂಜೆ 6:00 ಗಂಟೆಗೆ ಸರಿಯಾಗಿ ಕೋಟ ಬನ್ನಾಡಿ ರಸ್ತೆ (ನಿತ್ಯಾನಂದ ನಾಯ್ರಿ ಮನೆ ಹತ್ತಿರ) ಸಮ್ಮಿಲನ ಕಾರ್ಯಕ್ರಮಕ್ಕೆ ಚಾಲನೆ.
ಕಾರ್ಯಕ್ರಮದ ವಿವರ:
22.04.2023ರ ಶನಿವಾರ ಸಂಜೆ 6:00 ಯಿಂದ ಸ್ಥಳೀಯ ಪುಟಾಣಿಗಳಿಂದ ನೃತ್ಯ ವೈವಿಧ್ಯ.
ಸಂಜೆ 7:00 ಗಂಟೆಗೆ ಸರಿಯಾಗಿ ಸಭಕಾರ್ಯಕ್ರಮ ಹಾಗೂ ಹಾರಾಡಿ ಮಹಾಬಲ ಗಾಣಿಗ ಸಂಸ್ಮರಣೆ ಪ್ರಶಸ್ತಿ ಪ್ರಧಾನ, ವಿದ್ಯಾನಿಧಿ ವಿತರಣೆ, ಅನಾಥಾಶ್ರಮಕ್ಕೆ ಅಕ್ಕಿ ವಿತರಣೆ ಹಾಗೂ ಗೌರವ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದ ನಿರೂಪಣೆ: 93.5ರೆಡ್.ಎಫ್.ಎಮ್ ನ ನೆನಪಿನ ಖ್ಯಾತಿಯ ಆರ್.ಜೆ.ಪ್ರಸನ್ನ ರವರು ಮಾಡಲಿಕಿದ್ದಾರೆ.
ಈ ವೇದಿಕೆಯಲ್ಲಿ ಹಲವಾರು ಮುಖ್ಯ ಅತಿಥಿಗಳು ಭಾಗವಹಿಸುವ ಮುಖೇನ ಅನೇಕ ರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಾಧನೆ ಮಾಡಿರುವ ಸ್ದಳೀಯ ಸಾಧಕರನ್ನು ಗುರುತಿಸಿ ಅವರನ್ನು ಸನ್ಮಾನಿಸುವ ಕಾರ್ಯಕ್ರಮ ನಡೆಯಲಿದೆ.
ಮನೋರಂಜನೆ ಕಾರ್ಯಕ್ರಮ:
ರಾತ್ರಿ 8:30 ಗೆ ಸರಿಯಾಗಿ ಶ್ರೀ ದುರ್ಗಾ ಕ್ಯಾಟರಿಂಗ್ ಸಿಂಗಸಂದ್ರ, ಬೆಂಗಳೂರು ಹಾಜರುಪಡಿಸುವ ಫುಡ್ ಕೋರ್ಟ್ ಪ್ಯೂರ್ ವೆಜ್ ಆಹಾರ ಮೇಳ ನಡೆಯಲಿದೆ.
ರಾತ್ರಿ 9:00 ಗಂಟೆಗೆ ಸರಿಯಾಗಿ ಡಾನ್ಸ್ ಧಮಾಕ ಅಮೇಜಿಂಗ್ ಸ್ಟೆಪ್ಪರ್ಸ್ ಡ್ಯಾನ್ಸ್ ಕರ್ವ್ ತ್ರಾಸಿ ಇವರಿಂದ ನಡೆಯಲಿದೆ.
ರಾತ್ರಿ 9:30 ಯಿಂದ ಸಂಗೀತ ರಸಮಂಜರಿ ಫ್ರೆಂಡ್ಸ್ ಮೆಲೋಡೀಸ್ ಭಟ್ಕಳ ಇವರಿಂದ ನಡೆಯಲಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ