ಪಂಜಾಬ್ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಪ್ರಚಾರಕ್ಕೆ ಎಂದು ತೆರಳಿದ್ದ ಪ್ರಧಾನಿ ನರೇಂದ್ರ ಮೋದಿ ಭದ್ರತೆಯಲ್ಲಿ ಬಹುದೊಡ್ಡ ಲೋಪ ಕಂಡುಬಂದಿದೆ.
ಪಂಜಾಬ್‌ಗೆ ತೆರಳುತ್ತಿದ್ದ ವೇಳೆ ಮಾರ್ಗ ಮಧ್ಯೆ ಪ್ರಧಾನಿ ಒಂದು ಗಂಟೆಗೂ ಅಧಿಕ ಕಾಲ ರೈತರು ಪ್ರತಿಭಟನೆ ಎದುರಿಸಬೇಕಾಯಿತು.
ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಿದೆ ನೇರವಾಗಿ ದೆಹಲಿಗೆ ಆಗಮಿಸಿದ್ದಾರೆ ಎಂದು ತಿಳಿದುಬಂದಿದೆ. ಈ ವೇಳೆ ಪಂಜಾಬ್ ಏರ್ಪೋರ್ಟ್ ಗೆ, ಆಗಮಿಸಿದ ಸಂದರ್ಭದಲ್ಲಿ ಪ್ರಧಾನಿ ಅಲ್ಲಿದ್ದ ಸಿಬ್ಬಂದಿಗೆ ನಿಮ್ಮ ಮುಖ್ಯಮಂತ್ರಿ ಗೆ ಧನ್ಯವಾದ ಹೇಳಿ ನಾನು ಜೀವಂತವಾಗಿ ಬದುಕಿ ಬಂದೆ ಎಂದು ಕುಟುಕಿದ್ದಾರೆ ಎಂದು ತಿಳಿದುಬಂದಿದೆ..
ಇನ್ನು ಈ ಘಟನೆ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ