ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದ ಸಭೆಯಲ್ಲಿ ಕೈಗೊಂಡ ಪ್ರಮುಖ ನಿರ್ಧಾರ
1.ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ರದ್ದು.
2.ನೈಟ್ ಕರ್ಫ್ಯೂ ಯಥಾಸ್ಥಿತಿ ಮುಂದುವರಿಕೆ.
3.ಹೋಟೆಲ್ ಬಾರ್ ರೆಸ್ಟೋರೆಂಟ್‌ಗಳಲ್ಲಿ 50:50 ರೂಲ್ಸ್.
4.ಜನ ಸೇರುವ ಕಾರ್ಯಕ್ರಮಗಳು ರದ್ದು.
5.ರ್ಯಾಲಿ , ಪ್ರತಿಭಟನೆ, ಸಭೆ ಸಮಾರಂಭ ರದ್ದು
6.ಮದುವೆ ಕಾರ್ಯಕ್ರಮಗಳಿಗೆ ಮಿತಿ ಸಾಧ್ಯತೆ.
7.ಶಾಲೆಗಳಲ್ಲಿ ಕೋವಿಡ್ ಕಂಡು ಬಂದರೆ ಶಾಲೆ ಬಂದ್.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ