Slider

ಜಾಹೀರಾತಿಗಾಗಿ ಸಂಪರ್ಕಿಸಿ

ಫೋನ್: 86605 39735

ಕಾರ್ಕಳ ಉತ್ಸವ ಮಾರ್ಚ್ 22ರವರೆಗೆ ಮುಂದುವರಿಕೆ:-ಸಚಿವ ವಿ.ಸುನಿಲ್ ಕುಮಾರ್ ಹೇಳಿಕೆ 20-3-2022

ಕಾರ್ಕಳ: ಕಾರ್ಕಳ ಉತ್ಸವದ ಆಹಾರ ಮೇಳ, ವಸ್ತು ಪ್ರದರ್ಶನ ಹಾಗೂ ದೀಪಾಲಂಕಾರವನ್ನು ಮಾ.22 ಮಂಗಳವಾರದವರೆಗೆ ಮುಂದುವರಿಸಲಾಗಿದೆ ಎಂದು ಸಚಿವ ವಿ.ಸುನಿಲ್ ಕುಮಾರ್ ತಿಳಿಸಿದ್ದಾರೆ.

ಕಾರ್ಕಳ ಉತ್ಸವವು ಮಾ.10ರಿಂದ 20ರ ವರೆಗೆ ನಡೆಯಲು ನಿರ್ಧಾರ ಹೊಂದಿದ್ದು, ಆದರೆ ಬಹು ಜನರ ಬೇಡಿಕೆ ಮೇರೆಗೆ ಪುನಃ 2 ದಿನ ಹೆಚ್ಚುವರಿ ನಡೆಯಲಿದೆ.
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo