ಪಾಕ್ ಪ್ರಧಾನಿಯಾಗಿ ಮುಂದುವರೆದಿರುವಂತ ಇಮ್ರಾನ್ ಖಾನ್ ವಿರುದ್ಧ, ಕಳೆದ ಸೋವಾರದಂದು ಪ್ರತಿ ಪಕ್ಷಗಳಿಂದ ಅವಿಶ್ವಾಸ ಗೊತ್ತುವಳಿ ಮಂಡನೆಯಾಗಿದೆ. ಮುಂದಿನವಾರದಲ್ಲಿ ಇದು ಮತದಾನಕ್ಕೆ ಬರುವ ನಿರೀಕ್ಷೆ ಕೂಡ ಇದೆ.
ಈ ನಡುವೆ ಭ್ರಷ್ಟಾಚಾರ ಆರೋಪ, ಅಕ್ರಮವಾಗಿ ವಿದೇಶಿ ದೇಮಿಗೆ ಪಡೆದ ಆರೋಪಗಳ ಹಿನ್ನಲೆಯಲ್ಲಿ ಅವರನ್ನು ಸೋಮವಾರವೇ ಬಂಧಿಸೋ ಸಾಧ್ಯತೆ ಇದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಅವರು ಇಂದು ತಮ್ಮ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ