ಅನಾಮಧೇಯ ವ್ಯಕ್ತಿಯಿಂದ ಮುಂಬೈನಲ್ಲಿರುವ ನ್ಯಾಷನಲ್ ಇನ್ವೆಸ್ಟಿಗೇಶನ್ ಸಂಸ್ಥೆಗೆ ಮೇಲ್ ಬಂದಿದೆ.
ಮೋದಿ ನನ್ನ ಜೀವನ ಹಾಳು ಮಾಡಿದ್ದಾರೆ. ನನ್ನ ರೀತಿಯಲ್ಲೇ ಹಲವರು ಸಂಕಷ್ಟದಲ್ಲಿದ್ದಾರೆ. ಮೋದಿಯನ್ನು ಮುಗಿಸುವುದೇ ನನ್ನ ಗುರಿ. 20 ಸ್ಲೀಪರ್ ಸೆಲ್ಗಳು ಸಕ್ರಿಯವಾಗಿವೆ. ಮೋದಿ ಹತ್ಯೆಗೆ 20 ಕೆಜಿ RDX ಬಳಸಲಾಗುತ್ತೆ. ದೇಶಾದ್ಯಂತ 20 ಕಡೆ RDX ಸ್ಫೋಟಿಸಿ 2 ಕೋಟಿಗೂ ಅಧಿಕ ಜನರನ್ನು ಬಲಿ ತೆಗೆದುಕೊಳ್ಳುತ್ತೇನೆ. ನಿಮ್ಮಲ್ಲಿ ತಡೆಯುವ ತಾಕತ್ತು ಇದ್ದರೆ ತಡೆಯಿರಿ' ಎಂದು ಸಂದೇಶ ರವಾನಿಸಿದ್ದಾನೆ. ತನಿಖಾ ದಳ ಅಲರ್ಟ್ ಆಗಿದ್ದು, ಇಮೇಲ್ ಮಾಡಿದವನ ಜಾಡು ಹಿಡಿದು ಕಾರ್ಯಾಚರಣೆ ನಡೆಸುತ್ತಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ