ಇನ್ನು ಘಟನೆಗೆ ಸಂಬಂಧಿಸಿದಂತೆ ಬಸ್ಸು ಜಕಂ ಗೊಂಡಿದ್ದು, ಬಸ್ಸಿನ ಆಯಿಲ್ ಸೋರುತ್ತಿರುವುದು ಕಂಡುಬಂದಿದೆ. ಸದ್ಯಾ ಬಸ್ಸಿನ ಚಾಲಕ ನಿರ್ವಾಹಕ ಸೇರಿದಂತೆ ಎಲ್ಲಾ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನಾ ಸ್ಥಳಕ್ಕೆ ಹೋಯ್ಸಳ ಪೋಲಿಸರು ಆಗಮಿಸಿ ಘಟನೆಯ ಕುರಿತು ಪರಿಶೀಲನೆ ನಡೆಸಿದ್ದಾರೆ.
ಫೋನ್: 86605 39735
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ