ಬಂದಿತ ಆರೊಪಿಗಳ ಪೈಕೂ ಒಬ್ಬಾತ ಉಡುಪಿ ನಿವಾಸಿ ಅಬ್ದುಲ್ ಹಫೀಸ್ ಹಾಗೂ ಇನ್ನೊಬ್ಬಾತ ಕಾಟಿಪಳ್ಳ ನಿವಾಸಿ ರಮ್ಲತ್ ಸನ ಬಂಧಿತ ಆರೋಪಿಗಳು.
ಆರೋಪಿಗಳು ಬೆಂಗಳೂರು, ಮಂಗಳೂರು, ಮೈಸೂರು ಹಾಗೂ ಉಡುಪಿ ಭಾಗಗಳಿಂದ ಯುವತಿಯರನ್ನು ಕಳ್ಳಸಾಗಾಣಿಕೆ ಮಾಡಿ, ಕಾವೂರು ಬಳಿ ಮನೆಯೊಂದರಲ್ಲಿ ವೇಶ್ಯೆವಾಟಿಕೆ ದಂಧೆ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.
ಪೊಲೀಸರು ದಾಳಿ ನಡೆಸುವ ವೇಳೆ ಓರ್ವ ಯುವತಿಯನ್ನು ರಕ್ಷಿಸಲಾಗಿದೆ.
ಬಂಧಿತರಿಂದ ನಗದು, ಕಾರು ಹಾಗೂ ಮೊಬೈಲ್ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ:-ಉಡುಪಿ ಫಸ್ಟ್
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ