ಉಡುಪಿ:-ಹೋಟೇಲೊಂದರಲ್ಲಿ ಯಕ್ಷಗಾನ ವೇಷಧರಿಸಿ ದೋಸೆ ಸಪ್ಲೈ ಮಾಡುತ್ತಿರುವ ಫೊಟೋ ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಈ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ.
ಯಕ್ಷಗಾನ ಬಡಗುತ್ತಿಟ್ಟುವಿನ ಇಬ್ಬರು ಸ್ತೀ-ಹಾಗೂ ಪುರುಷ ವೇಷಧರಿಸಿ ಹೊಟೇಲೊಂದರಲ್ಲಿ ದೋಸೆ ಸಪ್ಲೈ ಮಾಡುತ್ತಿರುವ ಫೊಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಇದು ಕರಾವಳಿಯ ಯಕ್ಷಗಾನಕ್ಕೆ ಮಾಡುತ್ತಿರುವ ಅವಮಾನ ಎಂದು ಒಂದಷ್ಟು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವರದಿ:-ಉಡುಪಿ ಫಸ್ಟ್
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ