ಬಂಧಿತರ ಕುರಿತು ನಯಂಪಳ್ಳಿಯ ಗ್ಲಾಡನ್ ಕ್ಲೆವಿನ್ ರೊಡ್ರಿಗಸ್ (21) ಹಾಗೂ ಪೆರಂಪಳ್ಳಿಯ ಹೃತಿಕ್ ಕೆ.ಎಂ. (21) ಬಂಧಿತ ಆರೋಪಿಗಳು.
ಇನ್ನು ಬಂಧಿತರಿಂದ 30000 ಮೌಲ್ಯದ 93 ಗ್ರಾಂ ತೂಕದ ಆಶೀಶ್ ಆಯಿಲ್ ಮತ್ತು 7000 ರೂ. ಮೌಲ್ಯದ 2 ಮೊಬೈಲ್, 40000ರೂ. ವೌಲ್ಯದ ಸ್ಕೂಟರ್‌ನ್ನು ಪೊಲೀಸರು ವಶಪಡಿಸಿ ಕೊಂಡಿದ್ದಾರೆ.
ಈ ಕುರಿತು ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ