Slider

ಜಾಹೀರಾತಿಗಾಗಿ ಸಂಪರ್ಕಿಸಿ

ಫೋನ್: 86605 39735

ಮಲ್ಪೆ ಬೀಚ್​ನಲ್ಲಿ ಮೀನುಗಾರನ ಗಾಳಕ್ಕೆ ಎರಡು ಬೃಹತ್​ ಗಾತ್ರದ ಮೀನು 25-7-2022

 


ಉಡುಪಿಯ ಮಲ್ಪೆ ಬೀಚ್​ನಲ್ಲಿ ಹವ್ಯಾಸಿ ಮೀನುಗಾರನ ಗಾಳಕ್ಕೆ ಎರಡು ಬೃಹತ್​ ಗಾತ್ರದ ಮುರು ಮತ್ತು ಕೊಕ್ಕರ್​ ಮೀನುಗಳು ಸಿಕ್ಕಿಹಾಕಿಕೊಂಡಿವೆ.


ಉಡುಪಿ : ರಾಜ್ಯದಲ್ಲಿ ಮುಂಗಾರು ಉತ್ತಮವಾಗಿದ್ದು, ಸಮುದ್ರಗಳು ಭೋರ್ಗರೆಯುತ್ತಿವೆ. ಉಡುಪಿಯ ಮಲ್ಪೆ ಬೀಚ್​ನಲ್ಲಿ ಹವ್ಯಾಸಿ ಮೀನುಗಾರನಿಗೆ ಬೃಹತ್​ ಗಾತ್ರದ ಎರಡು ಮೀನುಗಳು ದೊರೆತಿವೆ.




ಕೇಬಲ್ ಆಪರೇಟರ್ ವೃತ್ತಿ ಮಾಡಿಕೊಂಡಿರುವ ನಾಗೇಶ್ ಉದ್ಯಾವರ ಅವರು ಮೀನಿಗೆ ಗಾಳ ಹಾಕಿದ ವೇಳೆ ಬೃಹತ್​ ಗಾತ್ರದ 25 ಕೆಜಿ ತೂಕದ ಮುರು ಹಾಗೇ 15 ಕೆಜಿಯ ಕೊಕ್ಕರ್​ ಮೀನು ದೊರೆತಿದ್ದು, ಮಾರುಕಟ್ಟೆಯಲ್ಲಿ ಉತ್ತಮ ಬೆಲೆಗೆ ಮಾರಾಟವಾಗಿದೆ.



0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo