Slider

ಜಾಹೀರಾತಿಗಾಗಿ ಸಂಪರ್ಕಿಸಿ

ಫೋನ್: 86605 39735

ಬೈಂದೂರು:-ರೈಲು ಢಿಕ್ಕಿ ಹೊಡೆದು ಬಸ್ ಚಾಲಕ ಮೃತ್ಯು

 


ಉಡುಪಿ: ಮನೆಗೆ ತೆರಳುತ್ತಿದ್ದಾಗ ಯುವಕನಿಗೆ ರೇಲ್ವೆ ಡಿಕ್ಕಿ ಹೊಡೆದು ಸಾವನ್ನಪ್ಪಿರೋ ದುರ್ಘಟನೆ ಜಿಲ್ಲೆಯ ಬೈಂದೂರು ತಾಲೂಕಿನ ಬಂಕೇಶ್ವರದಲ್ಲಿ ನಡೆದಿದೆ. ಸಂತೋಷ್ (28) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.

ಬಂಕೇಶ್ವರದಿಂದ ತಮ್ಮ ನಿವಾಸಕ್ಕೆ ಸಂತೋಷ್​ ತೆರಳುತ್ತಿದ್ದರು. ಈ ವೇಳೆ ರಭಸವಾಗಿ ಬಂದ ರೈಲು ಸಂತೋಷ್​ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ದೇಹವು ಛಿದ್ರ, ಛಿದ್ರವಾಗಿ ಬಿದ್ದಿದೆ.

ಬಳಿಕ ಛಿದ್ರಗೊಂಡ ದೇಹವನ್ನ ಆರಿಸಿಕೊಂಡು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಸಂಬಂಧ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.







0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo