Slider

ಜಾಹೀರಾತಿಗಾಗಿ ಸಂಪರ್ಕಿಸಿ

ಫೋನ್: 86605 39735

ವಾಟ್ಸ್ ಆ್ಯಪ್‌ನಲ್ಲಿ ಹೊಸ ಅಪ್‌ಡೇಟ್‌ ; ಮೆಸೇಜ್ ಯುವರ್‌ಸೆಲ್ಸ್ ಫೀಚರ್ ಪರಿಚಯಿಸಿದ ಮೆಟಾ

Whatsapp new update

 


ಬೆಂಗಳೂರು: ಮೆಟಾ ಒಡೆತನದ ವಾಟ್ಸ್ ಆ್ಯಪ್ ನೂತನ ಅಪ್‌ಡೇಟ್ ಒಂದನ್ನು ಬಳಕೆದಾರರಿಗಾಗಿ ಬಿಡುಗಡೆ ಮಾಡಿದೆ.

ಮೆಸೇಜ್ ಯುವರ್‌ಸೆಲ್ಸ್ ಎನ್ನುವ ಹೊಸ ಫೀಚರ್ ಅನ್ನು ವಾಟ್ಸ್‌ಆ್ಯಪ್ ಅಪ್‌ಡೇಟ್ ಮೂಲಕ ಬಳಕೆದಾರರಿಗೆ ಒದಗಿಸಿದೆ. ಈ ಅಪ್‌ಡೇಟ್ ಫೀಚರ್ ಮೂಲಕ, ವಾಟ್ಸ್‌ಆ್ಯಪ್‌ನಲ್ಲಿ ನಮಗೆ ನಾವೇ ಚಾಟ್ ಮಾಡಿ, ರಿಮೈಂಡರ್, ನೋಟ್ಸ್, ಶಾಪಿಂಗ್ ಲಿಸ್ಟ್.. ಹೀಗೆ ಹಲವು ಆಯ್ಕೆಗಳನ್ನು ಬಳಸಬಹುದು.

ಫೀಚರ್ ಬಳಕೆ ಹೇಗೆ? : ವಾಟ್ಸ್ಆ್ಯಪ್ ತೆರೆಯಿರಿ, ಹೊಸ ಚಾಟ್ ಅನ್ನು ಕ್ಲಿಕ್ ಮಾಡಿ. ಕಾಂಟಾಕ್ಟ್ ಪಟ್ಟಿಯಲ್ಲಿ ನಿಮ್ಮ ಹೆಸರು ಮೇಲ್ಬಾಗದಲ್ಲಿ ಗೋಚರಿಸುತ್ತದೆ. ಅದನ್ನು ಸೆಲೆಕ್ಟ್ ಮಾಡಿ, ಮೆಸೇಜ್ ಮಾಡಬಹುದಾಗಿದೆ.





0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo