ಬಿಜೆಪಿ ಮೊದಲ ಪಟ್ಟಿ ಪ್ರಕಟ:-
ಹಲವು ಬಿಜೆಪಿ ಹಾಲಿ ಶಾಸಕರಿಗೆ ಕೊಕ್
ಉಡುಪಿ:-ಹಾಲಿ ಶಾಸಕ ರಘುಪತಿ ಭಟ್ ಅವರಿಗೆ ಟಿಕೆಟ್ ನಿರಾಕರಣೆ, ಯಶ್‌ಪಾಲ್ ಸುವರ್ಣ ಅವರಿಗೆ ಉಡುಪಿ ಟಿಕೆಟ್ ನೀಡಿದ ಬಿಜೆಪಿ
ಕಾರ್ಕಳ:-ವಿ.ಸುನಿಲ್ ಕುಮಾರ್
ಕುಂದಾಪುರ:-ಕಿರಣ್ ಕುಮಾರ್ ಕೊಡ್ಗಿ
ಕಾಪು:-ಗುರ್ಮೆ ಸುರೇಶ್ ಶೆಟ್ಟಿ
ಬೈಂದೂರು:-(ಇನ್ನು ಪ್ರಕಟ ಗೊಂಡಿಲ್ಲ)
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ