Slider

ಜಾಹೀರಾತಿಗಾಗಿ ಸಂಪರ್ಕಿಸಿ

ಫೋನ್: 86605 39735

ಶ್ರೀಕೃಷ್ಣ ಜನ್ಮ ಭೂಮಿ ಪ್ರಕರಣ ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆ ನಡೆಸುವುದು ಸೂಕ್ತ:-ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯ

Udupi

 


ಪ್ರಯಾಗರಾಜ (ಉತ್ತರಪ್ರದೇಶ) - ಶ್ರೀಕೃಷ್ಣ ಜನ್ಮ ಭೂಮಿಯ ಪ್ರಕರಣಕ್ಕೆ ರಾಷ್ಟ್ರೀಯ ಮಹತ್ವವಿದೆ ಮತ್ತು ಅದು ಸೂಕ್ಷ್ಮವಾಗಿದೆ. ಇದರ ಪರಿಣಾಮ ಸಂಪೂರ್ಣ ದೇಶದ ಮೇಲೆ ಆಗುವುದು. ಆದ್ದರಿಂದ ಈ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆ ನಡೆಸುವುದು ಯೋಗ್ಯ, ಎಂದು ಅಲಹಾಬಾದ್ ಉಚ್ಚ ನ್ಯಾಯಾಲಯವು ಹೇಳಿದೆ.

ಈ ಪ್ರಕರಣದ ಎಲ್ಲಾ ಅರ್ಜಿಗಳು ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಬೇಕು, ಎಂದು ಅರ್ಜಿ ದಾಖಲಿಸಲಾಗಿದೆ. ಅದರ ಬಗ್ಗೆ ನ್ಯಾಯಾಲಯವು ಮೇಲಿನ ಅಭಿಪ್ರಾಯ ಮಂಡಿಸಿದೆ. ಈಗ ನ್ಯಾಯಾಲಯದಿಂದ ಮುಖ್ಯ ನ್ಯಾಯಾಧೀಶರ ಬಳಿ ಈ ಪ್ರಕರಣ ಒಪ್ಪಿಸಿದೆ.






0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo