ರಾಹುಲ್ ಗಾಂಧಿ ಮೇಲಿದ್ದ ಅನರ್ಹತೆಯನ್ನು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ವಾಪಸ್ ಪಡೆದಿದ್ದಾರೆ. ಈ ಮೂಲಕ ಮತ್ತೆ ರಾಹುಲ್ ಗಾಂಧಿ ಸಂಸದರಾಗಿ ಲೋಕಸಭೆ ಎಂಟ್ರಿ ಪಡೆದಿದ್ದಾರೆ.
ಮೋದಿ' ಉಪನಾಮ ಹೇಳಿಕೆ ಪ್ರಕರಣದಲ್ಲಿ ಶಿಕ್ಷೆಗೆ ಸುಪ್ರೀಂ ಕೋರ್ಟ್ ಶುಕ್ರವಾರ (ಆಗಸ್ಟ್ 4) ತಡೆಯಾಜ್ಞೆ ನೀಡಿದ ನಂತರ ವಯನಾಡ್ ಸಂಸದ ರಾಹುಲ್ ಗಾಂಧಿ ಅವರ ಸದಸ್ಯತ್ವವನ್ನು ಲೋಕಸಭಾ ಸಚಿವಾಲಯ ಪುನಃಸ್ಥಾಪಿಸಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ