Slider

ಜಾಹೀರಾತಿಗಾಗಿ ಸಂಪರ್ಕಿಸಿ

ಫೋನ್: 86605 39735

ಶೂಟಿಂಗ್ ಸೆಟ್‌ನಲ್ಲಿ ಕುಡಿದು ತೂರಾಡಿದ ನಟಿ ಆಶಿಕಾ ರಂಗನಾಥ್


 ಬೆಂಗಳೂರು: ನಟಿ ಆಶಿಕಾ ರಂಗನಾಥ್ ಕೈಯಲ್ಲಿ ಬಾಟಲ್ ಹಿಡಿದು ರಂಪಾಟ ಮಾಡಿಕೊಂಡಿದ್ದು ಸದ್ಯ ಈ ವಿಡಿಯೋ ಸಖತ್​ ವೈರಲ್​ ಆಗುತ್ತಿದೆ.

ಕನ್ನಡ ಚಿತ್ರರಂಗದಲ್ಲಿ ಮಿಲ್ಕ್ ಬ್ಯೂಟಿ ಎಂದೇ ಖ್ಯಾತಿಯಾಗಿರುವ ಆಶಿಕಾ ರಂಗನಾಥ ಚಂದನವನದ ಪ್ರತಿಭಾನಿತ್ವ ನಟಿ. 2016 ರಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಇವರು `ಕ್ರೇಜಿ ಬಾಯ್ 'ಚಿತ್ರದಿಂದ ಸಿನಿಪಯಣ ಆರಂಭಿಸಿದರು. ಆಶಿಕಾ ಸೌಮ್ಯ ಸ್ವಭಾವದವರು. ಅವರು ಕುಡಿದು ರಂಪಾಟ ಮಾಡ್ತಾರೆ ಅಂದರೆ ನಂಬಲು ಕಷ್ಟ ಸಾಧ್ಯ..

ಹೌದು, ಸದ್ಯ ಸಮಾಜಿಕ ಜಾಲಾತಾಣದಲ್ಲಿ ವೈರಲ್​ ಆಗಿರುವ ವಿಡಿಯೋ 'ರೇಮೊ' ಚಿತ್ರದ ಶೂಟಿಂಗ್​ ಸಮಯದಾಗಿದ್ದು, ಅದರಲ್ಲಿ ಆಶಿಕಾ ರಂಗನಾಥ್​ ಅವರು ಬಾಟಲಿ ಹಿಡಿದು ತೂರಾಡುತ್ತಿರುವ ದೃಶ್ಯ ಇದೆ. ಮೊಬೈಲ್​ನಲ್ಲಿ ವಿಡಿಯೋ ಸೆರೆ ಹಿಡಿಯಲು ಬಂದವರಿಗೆ ಆಶಿಕಾ ಮಧ್ಯ ಬೆರಳು ತೋರಿಸಿದ್ದಾರೆ . ಇದು ಸಿನಿಮಾದ ದೃಶ್ಯವೋ ಅಥವಾ ನಿಜವಾಗಿ ಕಿರಿಕ್​ ನಡೆಯಿತೋ ಎಂಬುದು ಗೊತ್ತಾಗುವುದಕ್ಕೂ ಮುನ್ನವೇ ಈ ವಿಡಿಯೋ ವೈರಲ್​ ಆಗಿದೆ.





0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo