Slider

ಜಾಹೀರಾತಿಗಾಗಿ ಸಂಪರ್ಕಿಸಿ

ಫೋನ್: 86605 39735

ಮಲ್ಪೆಯಲ್ಲಿ ನಾಡ ದೋಣಿ ಮುಳುಗಡೆ- ಐವರು ಮೀನುಗಾರರ ರಕ್ಷಣೆ

Udupi


ಮಲ್ಪೆ: ಸಮುದ್ರದ ಅಲೆಯ ಹೊಡೆತಕ್ಕೆ ಮಲ್ಪೆಯಲ್ಲಿ ಮೀನುಗಾರಿಕೆಗ ತೆರಳಿದ್ದ ನಾಡ ದೋಣಿಯೊಂದು ಮುಳುಗಡೆಯಾಗಿದೆ. 

ಇಂದು ಮಲ್ಪೆ ಸಮುದ್ರದಲ್ಲಿ ಮೀನುಗಾರಿಕೆ ವೇಳೆ ಈ ದುರ್ಘಟನೆ ಸಂಭವಿಸಿದೆ. ಈ ನಾಡದೋಣಿಯು ಮಂಗಳೂರಿನಿಂದ ಮಲ್ಪೆಯತ್ತ ಬರುತ್ತಿತ್ತು.ಐದು ಜನ ಮೀನುಗಾರರು ನಾಡದೋಣಿಯಲ್ಲಿದ್ದರು.ಅಲೆಯ ಹೊಡೆತಕ್ಕೆ ನಾಡ ದೋಣಿ ಮಗುಚಿದಾಗ, ಪಕ್ಕದಲ್ಲಿದ್ದ ಇನ್ನೊಂದು ದೋಣಿಯವರು ಐದು ಜನ ಮೀನುಗಾರರನ್ನು ರಕ್ಷಣೆ ಮಾಡಿದ್ದಾರೆ.





0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo