Slider

ಜಾಹೀರಾತಿಗಾಗಿ ಸಂಪರ್ಕಿಸಿ

ಫೋನ್: 86605 39735

ಪತಿಗೆ ಹಾವು ಕಚ್ಚಿದ ವಿಷಯ ತಿಳಿದ ಪತ್ನಿ ಹೃದಯಾಘಾತದಿಂದ ನಿಧನ

Udupi


 ನೆಲ್ಯಾಡಿ : ಇಲ್ಲಿನ ದೋಂತಿಲ ಸಮೀಪದ ತೋಟ ಎಂಬಲ್ಲಿ ಅಂಚೆ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದ ಪದ್ಮಯ್ಯ ಗೌಡ ಎಂಬವರ ಪತ್ನಿ ಸೇಸಮ್ಮ (ಜಾನಕಿ) (60) ಹೃದಯಾಘಾತದಿಂದ ಆಗಷ್ಟ 5 ರಂದು ನಿಧನರಾದರು. ಪತಿ ಪದ್ಮಯ ಗೌಡರಿಗೆ ಆಗಷ್ಟ 5 ರಂದು ಬೆಳಗ್ಗೆ ತೋಟದಲ್ಲಿ ವಿಷದ ಹಾವೊಂದು ಕಚ್ಚಿದ ಪರಿಣಾಮ ಅವರನ್ನು ಮಂಗಳೂರಿನ ಕೊಂಡೊಯ್ಯ ಲಾಗಿದ್ದು. ಈ ವಿಷಯವನ್ನು ತಿಳಿದ ಪತ್ನಿ ಸೇಸಮ್ಮ ಅವರು ಆಘಾತಗೊಂಡು ಹೃದಯಾಘಾತದಿಂದ ನಿಧನ ಹೊಂದಿದರು ಎಂದು ತಿಳಿದು ಬಂದಿದೆ.

ಪ್ರಸ್ತುತ ಪದ್ಮಯ ಗೌಡ ಅವರು ಆಸ್ಪತ್ರೆಯಲ್ಲಿ ಚೇತರಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಮೃತರು ಪತಿ ಹಾಗೂ ಇಬ್ಬರು ಗಂಡು, ಒಂದು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.





0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo