Slider

ಜಾಹೀರಾತಿಗಾಗಿ ಸಂಪರ್ಕಿಸಿ

ಫೋನ್: 86605 39735

ಉಡುಪಿ:- ಮುಟ್ಟಿನ ಸಂದರ್ಭದಲ್ಲಿ ಉಂಟಾಗುವ ಆರೋಗ್ಯ ವ್ಯತ್ಯಾಸ ಮತ್ತು ನೈರ್ಮಲ್ಯ ಜಾಗೃತಿ ಕಾರ್ಯಕ್ರಮ

Udupi


 ಉಡುಪಿ: ದಿ- 30/08/2024 ರಂದು ಡಾ. ಅಕ್ಷತಾ ರಾವ್, ಸ್ತ್ರೀರೋಗತಜ್ಞೆ, ಲೊಂಬಾರ್ಡ್ ಸ್ಮಾರಕ ಆಸ್ಪತ್ರೆ ಅವರು ಮ್ಯಾನ್ಕೈಂಡ್ ಫಾರ್ಮ ಸಂಸ್ಥೆಯ ಸಹಕಾರದೊಂದಿಗೆ ಉಡುಪಿಯ ಕ್ರಿಶ್ಚಿಯನ್ ಹೈಸ್ಕೂಲಿನ 8 ರಿಂದ 10ನೇ ತರಗತಿಯ ವಿದ್ಯಾರ್ಥಿನಿಯರಿಗೆ *ಮುಟ್ಟಿನ ಸಂದರ್ಭದಲ್ಲಿ ಉಂಟಾಗುವ ಆರೋಗ್ಯ ವ್ಯತ್ಯಾಸ ಮತ್ತು ನೈರ್ಮಲ್ಯ ಜಾಗೃತಿಯ* ಬಗ್ಗೆ ಮಾಹಿತಿ ನೀಡಿದರು. ಜೊತೆಗೆ ಶಾಲೆಯ ಪ್ರಾಂಶುಪಾಲರಾದ ರೇಖಾ ಕೆ.ಎಂ ಅವರು ಉಪಸ್ಥಿತರಿದ್ದರು.





0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo