Slider

ಜಾಹೀರಾತಿಗಾಗಿ ಸಂಪರ್ಕಿಸಿ

ಫೋನ್: 86605 39735

ಹಿರಿಯಡ್ಕ: ಪಾರ್ಸೆಲ್ ಕಳುಹಿಸಿರುವುದಾಗಿ ಒಟಿಪಿ ಕೇಳಿ ಯುವತಿಗೆ ಲಕ್ಷಾಂತರ ರೂ.ವಂಚನೆ

Hiriadka online scam


 




ಹಿರಿಯಡ್ಕ: ಪಾರ್ಸೆಲ್ ಕಳುಹಿಸಿರುವುದಾಗಿ ಒಟಿಪಿ ಪಡೆದು ಯುವತಿಗೆ ಲಕ್ಷಾಂತರ ರೂ.ವಂಚನೆ 


ಹಿರಿಯಡ್ಕ: ಪಾರ್ಸೆಲ್ ಕಳುಹಿಸಿರುವುದಾಗಿ ಹೇಳಿ ಒಟಿಪಿ ಪಡೆದು ಯುವತಿಗೆ ವಂಚನೆ ಮಾಡಿರುವ ಘಟನೆ ಹಿರಿಯಡ್ಕ‌ದಲ್ಲಿ ನಡೆದಿದೆ.

 ಸ್ವಸ್ತಿಕಾ  (26) ವಂಚನೆಗೊಳಗಾದವರು.  ಕುಕ್ಕೆಹಳ್ಳಿ ಗ್ರಾಮದ ಇವರು Karnataka Bank ನಲ್ಲಿ ಖಾತೆ ಹೊಂದಿದ್ದು  ದಿನಾಂಕ: 04/11/2024 ರಂದು ಸ್ವಸ್ತಿಕಾ ಮೊಬೈಲ್‌ಗೆ ದೂರುವಾಣಿ ಕರೆಯೊಂದು ಬಂದಿದ್ದು ಅದರಲ್ಲಿ Fedex ಕಂಪನಿಯಿಂದ ಪಾರ್ಸೆಲ್‌ ಕಳುಹಿಸಿದ್ದು ಸದ್ರಿ ಪಾರ್ಸೆಲ್‌ನಲ್ಲಿ ಡ್ರಗ್ಸ್‌ ಇರುವುದಾಗಿ ವಂಚರು ಅರ್ಜಿದಾರರಿಂದ OTP ನಂಬರ್‌ ಕೇಳಿದ್ದು ಅರ್ಜಿದಾರರು ಅತುರದಿಂದ OTP ಯನ್ನು ನೀಡಿದ ಪರಿಣಾಮ ತನ್ನ ಬ್ಯಾಂಕ್‌ ಖಾತೆಯಲ್ಲಿದ್ದ 5 ಲಕ್ಷ ರೂ ನಗದು ಕಡಿತವಾಗಿರುತ್ತದೆ. ಆನ್‌ಲೈನ್ ಮುಖೇನ ಸೈಬರ್‌ ವಂಚಕರು ವಂಚಿಸಿರುವುದಾಗಿದೆ. 

ಈ ಬಗ್ಗೆ ಹಿರಿಯಡ್ಕ ಪೊಲೀಸ್‌ಠಾಣೆ. ಅಪರಾಧ ಕ್ರಮಾಂಕ 91/2024 ಕಲಂ: 66(D)IT ACT ರಂತೆ ಪ್ರಕರಣ ದಾಖಲಿಸಲಾಗಿದೆ.









0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo